ಕರಾವಳಿ

ಪುತ್ತೂರು: ಯುವ ವಕೀಲ ಮುಂಡೋಳೆಯ ತ್ವಾಹಾ ಖಲೀಲ್ ನ್ಯಾಯಾಧೀಶರಾಗಿ ನೇಮಕ


ಪುತ್ತೂರು: ತಾಲೂಕಿನ ಬಡಗನ್ನೂರು ಗ್ರಾಮದ ಮುಂಡೋಳೆ ನಿವಾಸಿ ವಕೀಲರಾಗಿದ್ದ ತ್ವಾಹಾ ಖಲೀಲ್ ರವರು ಕೆ ಎ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.

ಬೆಂಗಳೂರಿನಲ್ಲಿ ವಕೀಲ ವೃತ್ತಿ ಮಾಡಿಕೊಂಡಿದ್ದ ಇವರು ಕೆ ಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ

Leave a Reply

Your email address will not be published. Required fields are marked *

error: Content is protected !!