ಗಾಳಿಮುಖ ಪುದಿಯವಳಪ್ಪು ಮಖಾಂ ಉರೂಸ್ ದಿನಾಂಕ ಪ್ರಕಟ

ಪುತ್ತೂರು: ಕೇರಳ ಕರ್ನಾಟಕ ಗಡಿ ಪ್ರದೇಶದ ಪ್ರಸಿದ್ಧ ಝಿಯಾರತ್ ಕೇಂದ್ರವಾಗಿರುವ ಗಾಳಿಮುಖ ಪುದಿಯವಳಪ್ಪು ಮಖಾಂ ಉರೂಸ್ ಸಮಾರಂಭ 2023 ಫೆಬ್ರವರಿ 3ರಿಂದ ಫೆಬ್ರವರಿ 12ರ ಸಂಜೆ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
