ಕರಾವಳಿ

ಅರಿಯಡ್ಕ ಉತ್ಸವಕ್ಕೆ ಹಿರಿಯ ಸಮಾಜ ಸೇವಕ ಚಿಕ್ಕಪ್ಪ ನಾಯ್ಕ್ ಗೆ ಆಹ್ವಾನ

ಪುತ್ತೂರು: ಅರಿಯಡ್ಕ ವಲಯ ಕಾಂಗ್ರೆಸ್ ವತಿಯಿಂದ ನ.29ರಂದು ನಡೆಯಲಿರುವ ಅರಿಯಡ್ಕ ಉತ್ಸವ ಕಾರ್ಯಕ್ರಮಕ್ಕೆ ಅರಿಯಡ್ಕದ ಹಿರಿಯ ವ್ಯಕ್ತಿ ಹಾಗೂ ಸಮಾಜ ಸೇವಕ ಚಿಕ್ಕಪ್ಪ ನಾಯ್ಕ್ ಅವರನ್ನು ಸಂಘಟಕರು ಭೇಟಿ ಮಾಡಿ ಆಹ್ವಾನಿಸಿದರು.

ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್, ಬೂತ್ ಅಧ್ಯಕ್ಷ ಚಂದ್ರಶೇಖರ್ ಕುರಿಂಜ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!