ಕರಾವಳಿ

ಸಾರೆಪುಣಿ: ಸುಲೈಮಾನ್ ಬೇಕಲ್‌ಗೆ ಸನ್ಮಾನ


ಪುತ್ತೂರು: ಸಾರೆಪುಣಿಯಲ್ಲಿ ಸಂಶುಲ್ ಉಲಮಾ ಅನುಸ್ಮರಣೆ ಪ್ರಯುಕ್ತ ಎರಡು ದಿನಗಳ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ವಿಶೇಷ ಸಹಕಾರ ನೀಡಿದ ಸ್ವಾಗತ ಸಮಿತಿಯ ಚೇರ್‌ಮೆನ್ ಆಗಿರುವ ಎಂ.ಎಚ್ ಗ್ರೂಪ್‌ನ ಸುಲೈಮಾನ್ ಬೇಕಲ್ ಅವರನ್ನು ನ.1ರಂದು ಸಂಘಟಕರ ಪರವಾಗಿ ಕಬೀರ್ ಬಾಖವಿ ಅವರು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮ ಯಶಸ್ಸಿಗೆ ವಿಶೇಷ ಸಹಕಾರ ನೀಡಿದ ಸುಲೈಮಾನ್ ಬೇಕಲ್‌ಗೆ ಸಾರೆಪುಣಿ ಜಮಾಅತ್ ಕಮಿಟಿಯವರು, ಸಂಶುಲ್ ಉಲಮಾ ಯಂಗ್ ಮೆನ್ಸ್ ಸಮಿತಿಯವರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!