ಕರಾವಳಿ

ಮಠ ಯೂತ್ ಫೆಡರೇಶನ್ ವತಿಯಿಂದ ಕೆರೆಮೂಲೆ ಅಂಗನವಾಡಿಗೆ ಟೇಬಲ್ ಹಾಗೂ ಚಯರ್ ಕೊಡುಗೆ



ಪುತ್ತೂರು: ಸಮಾಜಮುಖಿ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಮಠ ಯೂತ್ ಫೆಡರೇಶನ್ (MYF) ವತಿಯಿಂದ ಕೆರೆಮೂಲೆ ಅಂಗನವಾಡಿಗೆ ಟೇಬಲ್ ಹಾಗೂ ಚೆಯರ್ ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಸಲಹೆಗಾರರಾದ ನಝೀರ್ ಮಠ ಹಾಗೂ ರಹಿಮಾನ್ ಮಠ, ಅಧ್ಯಕ್ಷ ಸಿದ್ದಿಕ್ ಮಠ, ಪ್ರಧಾನ ಕಾರ್ಯದರ್ಶಿ ಬಶೀರ್ ಭಾರತ್, ಉಪಾಧ್ಯಕ್ಷರುಗಳಾದ ಆರಫ (ಮೋನು), ಹಾಗೂ ಸಲೀಂ ಫಿಶ್, ಕೋಶಾಧಿಕಾರಿ
ಮುಸ್ತಫಾ ಹಾಗೂ ಸಂಘದ ಸದಸ್ಯರಾದ ನೂರುದ್ದೀನ್  ಅಂಗನವಾಡಿ ಕಾರ್ಯಕರ್ತೆ ಸಬಾನ ಕೊಪ್ಪಲ, ಸಹಾಯಕಿ ರೇಖಾ ಇರ್ತಡ್ಕ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!