ಕರಾವಳಿ ದ್ವಿತೀಯ ಪಿಯುಸಿ: ಆಯಿಷತುಲ್ ಇಲ್ಮಾ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ April 12, 2026 news_bites_admin ಕಡಬ:ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಡಬ ಸರಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಆಯಿಷತುಲ್ ಇಲ್ಮಾ ಮಾಶಾ 571 ಅಂಕಗಳನ್ನು ಪಡೆಯುವ ಮೂಲಕ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಇಶಾಕ್ ಕುಂತೂರು ಹಾಗೂ ಝುಬೈದಾ ಪಿ ದಂಪತಿಗಳ ಪುತ್ರಿ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...