ಅಂತಾರಾಷ್ಟ್ರೀಯಕ್ರೈಂ

ಅಮೆರಿಕ ಉಪಾಧ್ಯಕ್ಷರ ಮನೆ ಮೇಲೆ ಗುಂಡಿನ ದಾಳಿ

ನ್ಯೂಯಾರ್ಕ್: ಓಹಿಯೊ ರಾಜ್ಯದ ಸಿನ್ಸಿನಾಟಿ ನಗರದಲ್ಲಿ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಅವರ ನಿವಾಸದ ಮೇಲೆ ರವಿವಾರ ತಡರಾತ್ರಿ ಗುಂಡಿನ ದಾಳಿ ನಡೆದಿರುವುದಾಗಿ ವರದಿಯಾಗಿದೆ.

ಸಾಂದರ್ಭಿಕ ಚಿತ್ರ

ದಾಳಿಯಲ್ಲಿ ಹಲವು ಕಿಟಕಿಗಳು ಹಾನಿಗೊಂಡಿದ್ದು ತಕ್ಷಣ ಸ್ಥಳೀಯ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ. ದಾಳಿಯ ಸಂದರ್ಭ ಜೆಡಿ ವ್ಯಾನ್ಸ್ ಅವರು ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!