ಕರಾವಳಿ ಕುಂಬ್ರ: ಆಟೋ ರಿಕ್ಷಾ ಪಲ್ಟಿ December 4, 2025 news_bites_admin ಪುತ್ತೂರು: ಆಟೋ ರಿಕ್ಷಾವೊಂದು ಪಲ್ಟಿಯಾದ ಘಟನೆ ಡಿ.3ರಂದು ರಾತ್ರಿ ಕುಂಬ್ರ ಭಾರತ್ ಪೆಟ್ರೋಪ್ ಪಂಪ್ ಸಮೀಪ ನಡೆದಿದೆ. ಘಟನೆಯಲ್ಲಿ ರಿಕ್ಷಾ ಜಖಂಗೊಂಡಿದ್ದು ರಿಕ್ಷಾದಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...