ಪುತ್ತೂರು: ದರ್ಬೆ ಡಿ.ಜಿ ಫರ್ನಿಚರ್ ಮಳಿಗೆಯಲ್ಲಿ ಪ್ರೀಮಿಯಂ ಫರ್ನಿಚರ್ ಮೆಗಾ ಆಫರ್

ಪುತ್ತೂರು: ಇಲ್ಲಿನ ದರ್ಬೆ ಸರ್ಕಲ್ ಬಳಿಯ ರಹೀಮ್ಸ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಡಿ.ಜಿ ಫರ್ನಿಚರ್ ಗೃಹೋಪಯೋಗಿ ವಸ್ತುಗಳ ಮಳಿಗೆಯಲ್ಲಿ ಪ್ರೀಮಿಯಂ ಫರ್ನಿಚರ್ ಮಳಿಗೆಯಲ್ಲಿ ಮೆಗಾ ಆಫರ್ ಪ್ರಕಟಿಸಲಾಗಿದೆ.
ಸೆ.1ರಂದು ಆಫರ್ ಪ್ರಾರಂಭಗೊಂಡಿದ್ದು ಸೆ.20ಕ್ಕೆ ಆಫರ್ ಮುಕ್ತಾಯಗೊಳ್ಳಲಿದೆ.

ಫ್ಯಾಕ್ಟರಿ ಬೆಲೆಯಲ್ಲಿ ನೇರವಾಗಿ ಫರ್ನಿಚರ್ ಐಟಂಗಳನ್ನು ಮಾರಾಟ ಮಾಡುವ ಹೆಸರಾಂತ ಮಳಿಗೆಯಾಗಿರುವ ಡಿ.ಜಿ ಫರ್ನಿಚರ್ ಮಳಿಗೆಯಲ್ಲಿ ವಿವಿಧ ವಿನ್ಯಾಸಗಳ ಆಧುನಿಕ ಶೈಲಿಯ ಫರ್ನಿಚರ್‌ಗಳ ಬೃಹತ್ ಸಂಗ್ರಹ ಲಭ್ಯವಿದ್ದು ವಿವಿಧ ಫರ್ನಿಚರ್‌ಗಳನ್ನು ಕಡಿಮೆ ದರದಲ್ಲಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಇಎಂಐ ಮೂಲಕವೂ ಕನಿಷ್ಠ ದರ ಪಾವತಿಸಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಗೋಲ್ಡನ್ ಲೆಗ ಕಾರ್ನರ್ ರೂ.26900, ವುಡನ್ ಸೋಫಾ ಕಾರ್ನರ್ ರೂ.20900, ಕಾರ್ನರ್ ಸ್ಟಿಚ್ ರೂ.20900, ಮಿನಿಫಿಗೋ ಕಾರ್ನರ್ ಸೋಫಾ ರೂ.33900ಗೆ ಲಭ್ಯವಿದೆ.
4 ಡೋರ್ ಯುವಿ ಬೆಡ್‌ರೂಮ್ ಸೆಟ್ ರೂ.33900, ಕೈಲಾಸ್ ಬೆಡ್‌ರೂಮ್ ಸೆಟ್ ರೂ.37900, 3 ಡೋರ್ ಹಾಫ್ ಯುವಿ ಬೆಡ್‌ರೂಮ್ ಸೆಟ್ ರೂ.24900, 3 ಡೋರ್ ಯುವಿ ಬೆಡ್‌ರೂಮ್ ಸೆಟ್ ರೂ.27900 ದರಕ್ಕೆ ಲಭ್ಯವಿದೆ. ಅಲ್ಲದೇ ಇನ್ನಿತರ ಗೃಹೋಪಯೋಗಿ ಫರ್ನಿಚರ್‌ಗಳೂ ಮಳಿಗೆಯಲ್ಲಿ ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 8050058212 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಡಿ.ಜಿ ಫರ್ನಿಚರ್ ಮಳಿಗೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.