ಕರಾವಳಿ

ತಿಂಗಳಾಡಿ: ಮುಅಲ್ಲಿಂ ಡೇ ಪ್ರಯುಕ್ತ ಉಸ್ತಾದರಿಗೆ ಗೌರವಾರ್ಪಣೆ


ಪುತ್ತೂರು: ಸಮಸ್ತ ಕೇರಳ ಇಸ್ಲಾಂ ವಿಧ್ಯಾಭ್ಯಾಸ ಬೋರ್ಡ್ ನಿರ್ದೇಶನದ ಮೇರೆಗೆ ಆಚರಿಸುತ್ತಿರುವ ಮುಅಲ್ಲಿಂ ಡೇ ಆಚರಣೆ ಕಾರ್ಯಕ್ರಮ ತಿಂಗಳಾಡಿ ಶಂಸುಲ್ ಎಜುಕೇಷನ್ ಸೆಂಟರ್ ಸಂಸ್ಥೆಯಲ್ಲಿ ನಡೆಯಿತು. ಸಂಸ್ಥೆಯ ಉಸ್ತಾದರುಗಳಾದ ಅಬ್ದುಲ್ ಸತ್ತಾರ್ ಕೌಸರಿ , ಉಮ್ಮರ್ ಅಝ್ಹರಿ ಶಾಲುಹೊದಿಸಿ , ಸ್ಮರಣಿಕೆ ನೀಡಿ ಗೌರವಿಸಲಾಯಿತು.


 ಸಂಸ್ಥೆಯ ಅದ್ಯಕ್ಷರಾದ ಸಿದ್ದೀಕ್ ಸುಲ್ತಾನ್ ಅದ್ಯಕ್ಷತೆ ವಹಿಸಿದ್ದರು. ಗೌರವಾದ್ಯಕ್ಷರಾದ ಮಹಮ್ಮದ್ ಹಾಜಿ ಸಂತೋಷ್, ಉಪಾದ್ಯಕ್ಷರಾದ ಮಹಮ್ಮದ್ ಕುಂಞಿ ಪಟ್ಟೆ , ಕಾರ್ಯದರ್ಶಿ ಇಬ್ರಾಹಿಂ ಹಾಜಿ ದರ್ಬೆ , ಅಬ್ದುಲ್ಲ ಪಟ್ಟೆ , ನಿರ್ದೇಶಕರಾದ ಅಬ್ದುಲ್ ರಝಾಕ್ ದರ್ಬೆ ,  ಲತೀಫ್ ಆದ್ರೋಡಿ  , ಲತೀಫ್ ಅಂಙನ್ತಡ್ಕ , ಪೋಷಕರಾದ ಕಾಸಿಂ ತಿಂಗಳಾಡಿ , ಅಬ್ದುಲ್ಲ ಕೈಕಾರ ಹಾಗೂಮದ್ರಸ ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!