

ವಿಟ್ಲ: ಆಲ್ಟೋ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಪಲ್ಟಿಯಾದ ಘಟನೆ ವಿಟ್ಲ ಪುತ್ತೂರು ರಸ್ತೆಯ ಅಳಕೆಮಜಲು ತಿರುವಿನಲ್ಲಿ ಮೇ.31ರ ತಡರಾತ್ರಿ ನಡೆದಿದೆ.
ಕಾರು ಪಲ್ಟಿಯಾಗಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದು ಕಂಬಕ್ಕೂ ಕಾರಿಗೂ ಹಾನಿಯುಂಟಾಗಿದೆ. ಕಾರಿನಲ್ಲಿದ್ದವರು ಗ್ಲಾಸ್ ಒಡೆದು ಹೊರಬಂದಿದ್ದಾರೆ ಎನ್ನಲಾಗಿದೆ.
Like this:
Like Loading...