ಮದರಸ ಪಬ್ಲಿಕ್ ಪರೀಕ್ಷೆ: ಬೆಳಂದೂರು ಈಡನ್ ಗ್ಲೋಬಲ್ ರಾಜ್ಯಕ್ಕೆ ಪ್ರಥಮ
ಪುತ್ತೂರು: ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ಆಫ್ ಇಂಡಿಯಾ ನಡೆಸಿದ ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಈಡನ್ ಗ್ಲೋಬಲ್ ಶಾಲೆ ಬೆಳಂದೂರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ ನಾಲ್ಕು ವಿದ್ಯಾರ್ಥಿಗಳು 400/400 ಅಂಕ ಮತ್ತು ಒಟ್ಟು ಇಪ್ಪತ್ತಾರು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದು ಉತ್ತಮ ಸಾಧನೆಯೊಂದಿಗೆ ಮತ್ತೊಮ್ಮೆ ಶೇಕಡಾ100 ಫಲಿತಾಂಶ ಪಡೆದುಕೊಂಡಿದೆ.
ವಿದ್ಯಾರ್ಥಿಗಳಾದ ಆಯಿಷಾ ಬಿ ಹೆಚ್ 400 ಅಂಕ ,ಆಯಿಷಾ ಹನ 400,ಫಾತಿಮಾ ಫಿದಾ 400,ನಯೀಮ ನಫೀಸ 400, ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಮತ್ತು ಉಮರ್ ಸಾದಿಕ್ 398,ಅಹ್ಮದ್ ಶಿಬ್ಲೀ ಬಿ ಅಯ್ 398,ಮುಹಮ್ಮದ್ ಶಫೀಹ್ 395,ಅಮೀನ ಇಝ್ಮ 394,ಮುಹಮ್ಮದ್ ಅರ್ಫಾಝ್ 391,ಮುಹಮ್ಮದ್ ತಾಹಿರ್ ಎನ್ ಎ 390,ಆಶಿರ್ ಅಬ್ದುಲ್ಲಾ ಮರಿಕೆ 390,ಮುಹಮ್ಮದ್ ಅಜ್ಮಲ್ 388,ಮುಹಮ್ಮದ್ ರಾಝಿನ್ ಕೆ 383,ಫಾತಿಮತ್ ಅನೂಫ 383,ಶಝ್ಮಿ ಫಾತಿಮಾ 382,ಮುಹಮ್ಮದ್ ರಾಫಿಲ್ 381,ಮುಹಮ್ಮದ್ ತಹ್ಸೀನ್ 381,ತಂಝೀಲ್ ಡಿ 379,ಮುಹಮ್ಮದ್ ಅಯಾನ್ 376,ಮುಹಮ್ಮದ್ ರಶ್ವಿನ್ 374,ಫಾತಿಮತ್ ಮುಝೈಮ 374,ಐಫ ಫಾತಿಮಾ 374,ಫಾತಿಮತ್ ಶಹೀಮ 372,ಫಾತಿಮತ್ ಸ್ವಾಬಿರ 371,ಫಾತಿಮತ್ ಐಫ ಎಸ್ ಎಮ್ 353,ಮುಹಮ್ಮದ್ ಅಸ್ಫಲ್ 294,ಮುಹಮ್ಮದ್ ಅನೀಸ್ 291,ಮುಹಮ್ಮದ್ ಜಲಾಲ್270 ಪರೀಕ್ಷೆ ಬರೆದ ಒಟ್ಟು 29 ವಿದ್ಯಾರ್ಥಿಗಳ ಪೈಕಿ 26 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 3 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ತರಗತಿ ಶಿಕ್ಷಕರಾದ ಅಬ್ದುಲ್ ಹಮೀದ್ ಸಖಾಫಿ ಮತ್ತು ವಿದ್ಯಾರ್ಥಿಗಳನ್ನು ಆಡಳಿತ ಸಮಿತಿ, ಪ್ರಾಂಶುಪಾಲರು ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದರು.