ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿ
ಗುಲಾಬಿ ಎನ್ ಶೆಟ್ಟಿ ನಿಧನ

ಪುತ್ತೂರು: ಮುಂಡೂರು ಗ್ರಾಮದ ಕಂಪ ದಿ.ನಾರಾಯಣ ಶೆಟ್ಟಿ ಅವರ ಪತ್ನಿ, ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿ
ಗುಲಾಬಿ ಎನ್ ಶೆಟ್ಟಿ
(72.ವ) ನಿಧನ ಹೊಂದಿದ್ದಾರೆ.
ಮೃತರು ಪುತ್ರಿಯರಾದ ರೇಷ್ಮಾ, ಸುಷ್ಮಾ ಅವರನ್ನು ಅಗಲಿದ್ದಾರೆ.
