ಸೌದಿ ಅರೇಬಿಯಾದಲ್ಲಿ ನಾಳೆಯಿಂದ(ಮಾ.1) ರಂಜಾನ್ ಉಪವಾಸ ಪ್ರಾರಂಭ
ಸೌದಿ ಅರೇಬಿಯಾದಲ್ಲಿ ಚಂದ್ರ ದರ್ಶನವಾಗಿದ್ದು, ಮಾರ್ಚ್ 01ರಂದು ರಮಝಾನ್ ಉಪವಾಸ ಪ್ರಾರಂಭವಾಗಲಿದೆ ಎಂದು ಸೌದಿ ಅರೇಬಿಯಾ ಸರಕಾರದ ಪ್ರಕಟನೆಯಲ್ಲಿ ತಿಳಿಸಿದೆ.