ಕರಾವಳಿ

ಈಶ್ವರಮಂಗಲದ ಅಬ್ಕೋ ಗೋಲ್ಡ್ ಚಿನ್ನಾಭರಣ ಮಳಿಗೆಯಲ್ಲಿ ಐದನೇ ವಾರದ ಅದೃಷ್ಟ ಡ್ರಾ

ಪುತ್ತೂರು: ಈಶ್ವರಮಂಗಲದ ಅಬ್ಕೋ ಗೋಲ್ಡ್ ಚಿನ್ನಾಭರಣ ಮಳಿಗೆ ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಹಿನ್ನೆಲೆಯಲ್ಲಿ ನ.25ರಿಂದ ಜ.13ರ ವರೆಗೆ ವಿಶೇಷ ಆಫರ್ ಪ್ರಕಟಿಸಲಾಗಿದ್ದು ಮಳಿಗೆಯಲ್ಲಿ ಶಾಪಿಂಗ್ ಮಾಡಿದವರಿಗೆ ಕೂಪನ್ ಲಭಿಸುತ್ತಿದ್ದು ಚಿನ್ನದ ನಾಣ್ಯ ಹಾಗೂ ಬೆಳ್ಳಿಯ ನಾಣ್ಯಗಳನ್ನು ಗೆಲ್ಲವ ಅವಕಾಶ ಕಲ್ಪಿಸಲಾಗಿದೆ. ಮಳಿಗೆಯಲ್ಲಿ ಐದನೇ ವಾರದ ಡ್ರಾ ಡಿ.30ರಂದು ನಡೆಯಿತು.

ಅದೃಷ್ಟ ಡ್ರಾದಲ್ಲಿ ಪ್ರಥಮ ಬಹಮಾನವಾದ ಚಿನ್ನದ ನಾಣ್ಯವನ್ನು ಸಿದ್ದೀಕ್ ಆರ್ಲಪದವು ಪಡೆದುಕೊಂಡರೆ, ದ್ವಿತೀಯ ಬಹುಮಾನವಾದ ಬೆಳ್ಳಿಯ ನಾಣ್ಯವನ್ನು ನಿಯಾಝ್ ನೇರಳಕಟ್ಟೆ ಪಡೆದುಕೊಂಡರು.
ಅತಿಥಿಗಳಾಗಿ ಎಂ.ಎ ಸಲಾಂ ಈಶ್ವರಂಗಲ ಹಾಗೂ ತ್ವಾಹ ಪಿ.ಎಸ್ ಮೇನಾಲ ಉಪಸ್ಥಿತರಿದ್ದರು.
ಅಬ್ಕೋ ಗೋಲ್ಡ್ ಚಿನ್ನಾಭರಣ ಮಳಿಗೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!