![](http://newsbites.in/wp-content/uploads/2024/12/IMG_20241218_105539-881x1024.jpg)
![](http://newsbites.in/wp-content/uploads/2025/01/IMG-20250101-WA0053-754x1024.jpg)
![](http://newsbites.in/wp-content/uploads/2025/01/IMG-20250128-WA0185-780x1024.jpg)
ಪುತ್ತೂರು: ಪುತ್ತೂರು ಎಪಿಎಂಸಿ ರಸ್ತೆ ನಿವಾಸಿ ಗುರುಪ್ರಕಾಶ್ (45.ವ) ನ.29ರ ರಾತ್ರಿ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.
ಅಲ್ಪಕಾಲದ ಅಸೌಖ್ಯದಿಂದಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ. ಮೃತರು ತಾಯಿ, ಪತ್ನಿಯನ್ನು ಅಗಲಿದ್ದಾರೆ.
Like this:
Like Loading...