ಕರಾವಳಿ ನಾಳೆ(ಅ.9) ನೇರಳಕಟ್ಟೆಯಲ್ಲಿ ‘ಹಿಯಾ ಫಿಯಸ್ಟಾ’ ರಾಜ್ಯ ಮಟ್ಟದ ಸ್ಪರ್ಧಾ ಕಾರ್ಯಕ್ರಮ October 8, 2024 news_bites_admin ಪುತ್ತೂರು: ಕೌನ್ಸಿಲ್ ಆಫ್ ಸಮಸ್ತ ವುಮೆನ್ಸ್ ಕಾಲೇಜು ಆಶ್ರಯದಲ್ಲಿ ‘ಸಮಸ್ತ ಫಾಳಿಲಾ-ಫಳೀಲಾ’ ಹಿಯಾ ಫಿಯಸ್ಟಾ ಕರ್ನಾಟಕ ರಾಜ್ಯ ಮಟ್ಟದ ಸ್ಪರ್ಧೆ ಅ.೯ರಂದು ನೇರಳಕಟ್ಟೆ ಜನಪ್ರಿಯ ಗಾರ್ಡನ್ನಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...