ರಾಜಕೀಯರಾಜ್ಯ

ಶಾಸಕ ಅಶೋಕ್ ಕುಮಾರ್ ರೈ ಜರ್ಮನಿ ಪ್ರವಾಸ

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರು ಜರ್ಮನಿ ಪ್ರವಾಸ ಕೈಗೊಂಡಿದ್ದಾರೆ.

ಅ.5ರಿಂದ ಅ.15ರ ತನಕ ಜರ್ಮನ್ ಪ್ರವಾಸದಲ್ಲಿರಲಿದ್ದಾರೆ. ಸರಕಾರದ ವತಿಯಿಂದ ಸುಮಾರು 20ಕ್ಕೂ ಅಧಿಕ ಮಂದಿ ಶಾಸಕರು ಅಧ್ಯಯನ ಪ್ರವಾಸವಾಗಿ ಜರ್ಮನಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!