ಕರಾವಳಿ

ಬಾಗಿದ ಮಾವಿನ ಗಿಡ: ಗೂಟ ಹಾಕಿ ಸರಿಪಡಿಸಿದ ಶಾಸಕ ಅಶೋಕ್ ರೈ

ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿಯಲ್ಲಿ ಕೆಲ ತಿಂಗಳ ಹಿಂದೆ ನರಡಲಾಗಿದ್ದ‌ ಕಾಟು ಮಾವಿನ ಗಿಡ ಗಾಳಿಗೆ ಬಾಗಿದ್ದು ಅದನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ಸ್ವತಃ ಗೂಟ ಹಾಕಿ ಸರಿ‌ಪಡಿಸಿದರು.

Leave a Reply

Your email address will not be published. Required fields are marked *

error: Content is protected !!