ಕರಾವಳಿ ಮೂಡಬಿದ್ರೆ ಆಳ್ವಾಸ್ ನಲ್ಲಿ ಉದ್ಯೋಗ ಮೇಳ: ಪುತ್ತೂರಿನಿಂದ ಶಾಸಕ ಅಶೋಕ್ ರೈ ಅವರ ಟ್ರಸ್ಟ್ ಮೂಲಕ ತೆರಳಿದ ಉದ್ಯೋಕಾಂಕ್ಷಿಗಳು June 7, 2024 news_bites_admin ಪುತ್ತೂರು: ಮೂಡಬಿದ್ರೆ ಆಳ್ವಾಸ್ ನಲ್ಲಿ ಜೂ.7 ಮತ್ತು 8 ರಂದು ನಡೆಯುವ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಪುತ್ತೂರಿನಿಂದ ಶಾಸಕರಾದ ಅಶೋಕ್ ರೈ ಅವರ ಟ್ರಸ್ಟ್ ಮೂಲಕ ನೂರಾರು ಉದ್ಯೋಕಾಂಕ್ಷಿಗಳು ಇಂದು ತೆರಳಿದರು. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...