ಕರಾವಳಿ ಓಲೆಮುಂಡೋವು ಉರೂಸ್ ಸಮಾರೋಪ: ಶಾಸಕ ಅಶೋಕ್ ರೈ ಭೇಟಿ March 4, 2024 news_bites_admin ಪುತ್ತೂರು: ಇತಿಹಾಸ ಪ್ರಸಿದ್ಧ ಓಲೆಮುಂಡೋವು ಉದಯಾಸ್ತಮಾನ ಉರೂಸ್ ಸಮಾರಂಭ ಮಾರ್ಚ್ 3ರಂದು ಮುಕ್ತಾಯಗೊಂಡಿತು. ಉರೂಸ್ ಸಮಾರಂಭಕ್ಕೆ ಸಂಜೆ ವೇಳೆಗೆ ಶಾಸಕ ಅಶೋಕ್ ರೈ ಅವರು ಭೇಟಿ ನೀಡಿ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದರು. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...