ಪುತ್ತೂರು ‘ವೈಟ್ ಟ್ಯಾಗ್’ ಭರಪೂರ ಕೊಡುಗೆ ಇನ್ನು ಕೆಲವು ದಿನ ಮಾತ್ರ
ಪುತ್ತೂರು: ಇಲ್ಲಿನ ಜಿ ಎಲ್ ಒನ್ ಮಾಲ್ ನಲ್ಲಿ ಕಾರ್ಯಾಚರಿಸುತ್ತಿರುವ ಪುರುಷರ ಬ್ರಾಂಡೆಡ್ ಸಿದ್ದ ಉಡುಪುಗಳ ಪ್ರಖ್ಯಾತ ಮಳಿಗೆ ವೈಟ್ ಟ್ಯಾಗ್ ಮಲ್ಟಿ ಬ್ರಾಂಡ್ ಶೋ ರೂಂ ನಲ್ಲಿ ದೀಪಾವಳಿಯ ಪ್ರಯುಕ್ತ ಹಮ್ಮಿಕೊಂಡಿದ್ದ ಭರಪೂರ್ವ ಅಫರ್ ಗಳು ನವಂಬರ್ 30 ರ ತನಕ ಮುಂದುವರಿಯಲಿದೆ.
ಪುರುಷರ ಎಲ್ಲಾ ಬ್ರಾಂಡ್ ಉಡುಪುಗಳ ಅಭೂತಪೂರ್ವ ಸಂಗ್ರಹವಿದ್ದು ಯಾವುದೇ ಖರೀದಿಯ ಮೇಲೆ “ಬೈ 3 ಗೆಟ್ 1 ಫ್ರೀ ” ಆಫರ್ ಇದ್ದು ಗ್ರಾಹಕರು ಇದರ ಸದುಪಯೋಗ ಪಡಯಬಹುದಾಗಿದೆ.
ಅಲ್ಲದೆ ರೈಮೆಂಡ್ಸ್ ಕಂಪನಿಯ ಸ್ಪಾರ್ಕ್,ಸ್ಪಾರ್ಕ್ ಅವೆನ್ಯೂ ಬಟ್ಟೆಗಳ ಮೇಲೆ ಭರ್ಜರಿ ಕೊಡುಗೆ ಲಭ್ಯವಿದ್ದು ರೂ5999 ಖರೀದಿಗೆ 1999 ಬೆಲೆಬಾಳುವ ರೈಮೆಂಡ್ಸ್ 3 ಪೀಸ್ ಟವೆಲ್ ಸೆಟ್,ರೂ11999 ಖರೀದಿ ಮೇಲೆ 3999 ಬೆಲೆಬಾಳುವ ರೈಮೆಂಡ್ಸ್ ಡಬಲ್ ಬೆಡ್ ಸೆಟ್ ,ರೂ 17999 ಖರೀದಿಗೆ 6999 ಬೆಲೆಬಾಳುವ 200 ಜಿಎಸ್ ಎಂ ರೈಮೆಂಡ್ಸ್ ಡಬಲ್ ಕ್ವಿಲ್ಟ್ ಉಚಿತವಾಗಿ ಲಭಿಸಲಿದ್ದು ದೀಪಾವಳಿಯ ವಿಶೇಷ ಕೊಡುಗೆಯಾಗಿದೆ.
ಅಲ್ಲದೆ ಒಂದು ವರ್ಷ ರಿಪ್ಲೆಸ್ಮೆಂಟ್ ಗ್ಯಾರಂಟಿಯೊಂದಿಗೆ ಮಾರಲ್ಪಡುತ್ತಿರುವ ಲಾಂಗ್ ಲೈಫ್ ರಾಯಲ್ ಲೆದರ್ ಬೆಲ್ಟ್ ಗಳು ಹಾಗೂ ಬ್ರಾಂಡ್ ಪರ್ಫ್ಯೂಂ ಗಳಿಗೆ 20 % ರಿಯಾಯಿತಿ ಇದ್ದು ಪುರುಷರ ಬ್ರಾಂಡ್ ಶೂಗಳಿಗೆ 70% ತನಕ ದರ ಕಡಿತವಿದೆ.
ವಿಶೇಷ ಆಕರ್ಷಣೆ ಯಾಗಿ ವಿವಿಧ ಚೆಕ್ಸ್,ಕಲರ್,ಪ್ರಿಂಟೆಡ್ ಶರ್ಟ್ ಗಳು,ಟೀ ಶರ್ಟ್ ಗಳು, ವಿವಿಧ ಶೈಲಿಯ ಕಾಟನ್,ಫಾರ್ಮಲ್,ಜೀನ್ಸ್ ಫ್ಯಾಂಟ್ ಗಳ ಸಂಗ್ರಹ ಲಭ್ಯವಿದ್ದು ಸುಮಾರು 30 ಕ್ಕೂ ಹೆಚ್ಚಿನ ಬ್ರಾಂಡ್ ಗಳ ಉಡುಪುಗಳು ಒಂದೇ ಸೂರಿನಲ್ಲಿ ಲಭ್ಯವಿದ್ದು ಗ್ರಾಹಕರು ಸ್ವತಃ ಆಯ್ಕೆ ಮಾಡಿಕೊಳ್ಳುವ ಸುಗಮ ಅನುಕೂಲಕರ ವ್ಯವಸ್ಥೆ ಇದೆ.