ಕರಾವಳಿ ರೈ ಚಾರಿಟೇಬಲ್ ಟ್ರಸ್ಟ್ಕಾರ್ಯಾಧ್ಯಕ್ಷರಾಗಿ ಸುದೇಶ್ ಶೆಟ್ಟಿ ನೇಮಕ October 3, 2023 news_bites_admin ಪುತ್ತೂರು: ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ನೂತನ ಕಾರ್ಯಾಧ್ಯಕ್ಷರಾಗಿ ಉದ್ಯಮಿ ಸುದೇಶ್ ಶೆಟ್ಟಿ ಶಾಂತಿನಗರ ರವರು ನೇಮಕಗೊಂಡಿದ್ದಾರೆ. ಟ್ರಸ್ಟ್ ಅಧ್ಯಕ್ಷರಾಗಿರುವ ಶಾಸಕರಾದ ಅಶೋಕ್ ರೈ ಯವರು ಈ ನೇಮಕಾತಿ ಮಾಡಿದ್ದಾರೆ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...