ಕರಾವಳಿ

ಪುರುಷರ ಆಧುನಿಕ ಶೈಲಿಯ ಉಡುಪುಗಳ ಮಳಿಗೆ ಪುತ್ತೂರಿನ ‘STYLE TAG’ ಮೆನ್ಸ್‌ವೇರ್:
ವಿವಿಧ ಹಬ್ಬಗಳ ಪ್ರಯುಕ್ತ ಬೃಹತ್ ಸಂಗ್ರಹ; ಭರ್ಜರಿ ಮಾರಾಟ



ಪುತ್ತೂರು: ಇಲ್ಲಿನ ಕೆಎಸ್‌ಆರ್‌ಟಿಸಿ ಕಮರ್ಷಿಯಲ್ ಕಟ್ಟಡದ ಮೊದಲ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ಟೈಲ್ ಟ್ಯಾಗ್ ಡ್ರೆಸ್ ಮೆನ್ಸ್‌ವೇರ್ ಡ್ರೆಸ್ ಮಳಿಗೆಯಲ್ಲಿ ವಿವಿಧ ಹಬ್ಬಗಳ ಪ್ರಯುಕ್ತ ಪುರುಷರ ವಿವಿಧ ವಿನ್ಯಾಸದ ಆಧುನಿಕ ಶೈಲಿಯ ಸಿದ್ದ ಉಡುಪುಗಳ ಬೃಹತ್ ಸಂಗ್ರಹ ಮಾರಾಟಕ್ಕೆ ಲಭ್ಯವಿದೆ.

ಆಧುನಿಕ ಯುವಜನತೆಯ ಅಭುರುಚಿಗೆ ತಕ್ಕುದಾದ ಉಡುಪುಗಳು ಲಭ್ಯವಿದ್ದು ಬ್ಯಾಗಿ ಪ್ಯಾಂಟ್ಸ್, ಡೌನ್ ಶೋಲ್ಡರ್ ಟೀಶರ್ಟ್, ಜೀನ್ಸ್, ಶರ್ಟ್ಸ್, ಕುರ್ತಾಸ್, ಫೋರ್ಮಲ್ಸ್, ಕ್ಯಾಸ್ವಲ್ ಸೇರಿದಂತೆ ವಿವಿಧ ಬಟ್ಟೆಗಳ ವಿಶೇಷ ಸಂಗ್ರಹ ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರಿಗೆ ಸಿದ್ದವಿದೆ. ಮಳಿಗೆಯಲ್ಲಿ ಅತ್ಯುತ್ತಮ ಗುಣಮಟ್ಟದ ಡ್ರೆಸ್‌ಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ ಎಂದು ಮಳಿಗೆಯ ಮಾಲಕರು ತಿಳಿಸಿದ್ದಾರೆ.

ಕ್ವಾಲಿಟಿ ಡ್ರೆಸ್‌ಗಳ ಮಾರಾಟದಲ್ಲಿ ಸ್ಟೈಲ್ ಟ್ಯಾಗ್ ಮೆನ್ಸ್ ಮಳಿಗೆ ಹೆಸರು ಪಡೆದ ಮಳಿಗೆಯಾಗಿದ್ದು ಗ್ರಾಹಕರಿಗೆ ಉತ್ತಮ ಸೇವೆಯನ್ನೂ ನೀಡುತ್ತಿದೆ.

Leave a Reply

Your email address will not be published. Required fields are marked *

error: Content is protected !!