ಕರಾವಳಿಕ್ರೈಂ

ಪುತ್ತೂರು: ಮನೆಗೆ ನುಗ್ಗಿ ಕಳ್ಳತನ- ಇಬ್ಬರು ಅರೆಸ್ಟ್



ಪುತ್ತೂರು: ಇಲ್ಲಿನ ಸೂತ್ರಬೆಟ್ಟು ಬಾಡಿಗೆ ಮನೆಯೊಂದರಿಂದ ಟಿ.ವಿ ಮತ್ತು ಇನ್ ವರ್ಟರ್ ಬ್ಯಾಟರಿ, ನಗದು ಕಳವು ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಕೂರ್ನಡ್ಕದ ಮಹಮ್ಮದ್ ಮುಸ್ತಫಾ ಮತ್ತು ಸವಣೂರು ಚಾಪಳ್ಳದ ಶಮೀರ್ ಬಂಧಿತ ಆರೋಪಿಗಳು.

Leave a Reply

Your email address will not be published. Required fields are marked *

error: Content is protected !!