ಕರಾವಳಿ

ಪಡುಮಲೆ( ಪಮ್ಮಲೆ) ಮಖಾಂ ಆಂಡ್ ನೇರ್ಚೆ ದಿನಾಂಕ ಪ್ರಕಟ



ಪುತ್ತೂರು: ಪ್ರಸಿದ್ದ ಪಡುಮಲೆ (ಪಮ್ಮಲೆ) ಮಖಾಂ ಆಂಡ್ ನೇರ್ಚೆ ಕಾರ್ಯಕ್ರಮದ ದಿನಾಂಕ ಪ್ರಕಟಗೊಂಡಿದ್ದು
2023 ರ ಮಾರ್ಚ್ 10, 11 ಮತ್ತು 12 ರಂದು ನಡೆಯಲಿದೆ.

ಮೂರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪ್ರಸಿದ್ದ ಉಲೆಮಾಗಳಿಂದ ಧಾರ್ಮಿಕ ಪ್ರವಚನ, ಆಂಡ್‌ನೇರ್ಚೆ ಕಾರ್ಯಕ್ರಮ ನಡೆಯಲಿದೆ. ರಾಜಕೀಯ, ಸಾಮಾಜಿಕ , ಧಾರ್ಮಿಕ ಮುಖಂಡರುಗಳ ಭಾಗವಹಿಸಲಿದ್ದಾರೆ ಎಂದು ಪಮ್ಮಲೆ ಜಮಾತ್ ಕಮಿಟಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!