ಸುರತ್ಕಲ್: ಯುವಕನನ್ನು ಕೊಲೆಗೈದು ಮೃತದೇಹವನ್ನು ನೀರಿನ ಟ್ಯಾಂಕ್‌ಗೆ ಹಾಕಿದ ಆರೋಪಿಯ ಬಂಧನ
ಸುರತ್ಕಲ್: ಎರಡೂವರೆ ತಿಂಗಳ ಹಿಂದೆ ಸುರತ್ಕಲ್‌ನ ಖಾಸಗಿ ಲೇಔಟ್‌ವೊಂದರಲ್ಲಿ ಕೂಲಿ ಕಾರ್ಮಿಕ ಯುವಕನೋರ್ವನನ್ನು ಕೊಲೆಗೈದು ನೀರಿನ ಟ್ಯಾಂಕ್‌ಗೆ ಎಸೆದಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಸುರತ್ಕಲ್ ಪೊಲೀಸರು ಬಂಧಿಸಿರುವುದಾಗಿ
Read More