ಫ್ಯಾಕ್ಟರಿ ಬೆಲೆಯಲ್ಲಿ ಫರ್ನಿಚರ್ ಖರೀದಿಸಲು ಸುವರ್ಣಾವಕಾಶ:
ಪುತ್ತೂರು ದರ್ಬೆ ಡಿ.ಜಿ ಫರ್ನಿಚರ್ ಮಳಿಗೆಯಲ್ಲಿ ಆಫರ್
ಪುತ್ತೂರು: ಇತ್ತೀಚೆಗೆ ಪುತ್ತೂರಿನ ದರ್ಬೆ ಸರ್ಕಲ್ ಬಳಿಯ ರಹೀಮ್ಸ್ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಂಡಿರುವ ಡಿ.ಜಿ ಫರ್ನಿಚರ್ ಫ್ಯಾಕ್ಟರಿ ಔಟ್ಲೆಟ್ ಮಳಿಗೆಯಲ್ಲಿ ಗ್ರಾಹಕರಿಗೆ ಕಡಿಮೆ ದರದಲ್ಲಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಅವಕಾಶ ಕಲಿಸಲಾಗಿದ್ದು ನೇರವಾಗಿ ಫ್ಯಾಕ್ಟರಿ ದರದಲ್ಲಿ ಫರ್ನಿಚರ್ಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ಸಂಸ್ಥೆಯವರು ತಿಳಿಸಿದ್ದಾರೆ.

ಹಲವಾರು ವರ್ಷಗಳಿಂದ ಕೇರಳದ ಕಾಸರಗೋಡು ಹಾಗೂ ಕಾಞಂಗಾಡ್ನಲ್ಲಿ ಫರ್ನಿಚರ್ ತಯಾರಿಕಾ ಫ್ಯಾಕ್ಟರಿಯನ್ನು ಹೊಂದಿರುವ ಮತ್ತು ಕೇರಳದಲ್ಲಿ ಮನೆ ಮಾತಾಗಿರುವ ಡಿ.ಜಿ ಫರ್ನಿಚರ್ ಫ್ಯಾಕ್ಟರಿ ಔಟ್ಲೆಟ್ ಆಧುನಿಕ ಶೈಲಿಯ ವಿವಿಧ ವಿನ್ಯಾಸಗಳ ಪೀಠೋಪಕರಣಗಳು ಲಭ್ಯವಿದೆ.
ಇಲ್ಲಿ ಅತ್ಯಾಕರ್ಷಕ ವಿನ್ಯಾಸದ ಬೆಡ್ರೂಂ ಸೆಟ್, ವುಡನ್ ಸೋಫಾ, ಡಬಲ್ ಡೋರ್ ವಾರ್ಡ್ರೋಬ್, ತ್ರೀ ಡೋರ್ ವಾರ್ಡ್ರೋಬ್, ಸೋಫಾ ಸೆಟ್, ಕಾರ್ನರ್ ಸೋಫಾ, ವುಡನ್ ಸೋಫಾ, ಡಿನ್ನರ್ ಸೆಟ್, ವುಡನ್ ಕೋಟ್, ದಿವಾನ್ ಕೋಟ್, ಬೆಡ್, ಕಾರ್ನರ್ ಸೋಫಾ ಸೆಟ್, ಕಿಚನ್ ಡೈನಿಂಗ್ ಸೆಟ್, ಬೆಡ್, ಸ್ಟಡೀ ಟೇಬಲ್ ಸೇರಿದಂತೆ ವಿವಿಧ ಬಗೆಯ ಆಧುನಿಕ ಶೈಲಿಯ ಗೃಹೋಪಯೋಗಿ ಪೀಠೋಪಕರಣಗಳು ಫ್ಯಾಕ್ಟರಿ ಬೆಲೆಯಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.