ಕರಾವಳಿ ಕಬಕ: ಮೌಲಾನಾ ಅಬ್ದುಲ್ ರಝಾಕ್ ಹಾಜಿ(ಮಲೇಷಿಯಾ) ನಿಧನ May 3, 2023 news_bites_admin ಪುತ್ತೂರು: ಕಬಕ ಜಮಾಅತ್ ಗೆ ಒಳಪಟ್ಟ ಕಬಕ ಸಮೀಪದ ನಿವಾಸಿ ಮೌಲಾನಾ ಅಬ್ದುಲ್ ರಝಾಕ್ ಹಾಜಿ(ಮಲೇಷಿಯಾ) ನಿಧನರಾಗಿದ್ದಾರೆ. ಮೃತರು ಪತ್ನಿ, ಸಿಂಗಾಪುರದಲ್ಲಿ ಉದ್ಯೋಗದಲ್ಲಿರುವ ಪುತ್ರ ಸಲಾಹುದ್ದೀನ್ ಹಾಗೂ ಪುತ್ರಿಯನ್ನು ಅಗಲಿದ್ದಾರೆ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...