ಕರಾವಳಿರಾಜಕೀಯ

ಸುಳ್ಯ: ಕಾಟೂರುನಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಪ್ರತ್ಯಕ್ಷ

ಸುಳ್ಯ: ಕಳೆದ ಕೆಲವು ತಿಂಗಳುಗಳಿಂದ ಸುಳ್ಯದ ನಾನಾ ಕಡೆಗಳಲ್ಲಿ ರಸ್ತೆ, ಮೂಲಭೂತ ಸೌಕರ್ಯಗಳ ಬೇಡಿಕೆಯಿಟ್ಟು ಮತದಾನ ಬಹಿಷ್ಕಾರದ ಬ್ಯಾನರ್ ಗಳು ಪ್ರತ್ಯಕ್ಷಗೊಳ್ಳುತ್ತಿದೆ.

ಇದೀಗ ಜಾಲ್ಸೂರು ಗ್ರಾಮದ ಕಾಟೂರು ಭಾಗದ ನಿವಾಸಿಗಳು ಕಾಟೂರು ಭಾಗದಲ್ಲಿ ಅಭಿವೃದ್ಧಿ ಕುರಿತಾಗಿ ನಿರಂತರವಾಗಿ ಹಲವು ವರ್ಷಗಳಿಂದ ಅಧಿಕಾರ ಕೇಂದ್ರಗಳಿಂದ ಆಗುತ್ತಿರುವ ಕಡಗಣನೆಯಿಂದಾಗಿ ಬೇಸತ್ತು ಮುಂಬರುವ ಚುನಾವಣೆಯನ್ನು ಬಹಿಸ್ಕರಿಸುತ್ತೇವೆ ಎಂಬ ಬ್ಯಾನರನ್ನು ಅಳವಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!