ಪಾಟ್ರಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ
ಕೆದಿಲ ಗ್ರಾಮದ ಪಾಟ್ರಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದಿಂದ 74ನೇ ಗಣರಾಜ್ಯೋತ್ಸವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾಭಿವೃದಿ ಸಮಿತಿಯ ಅಧ್ಯಕ್ಷ ಅಶ್ರಫ್ ತಾರಿಪಡ್ಪುರವರು ಧ್ವಜರೋಣಗೈದರು.

ಮುಖ್ಯ ಗುರುಗಳಾದ ಶರಣಪ್ಪ, ಶಾಲಾಭಿವೃದಿ ಸಮಿತಿಯ ಉಪಾಧ್ಯಕ್ಷರಾದ ಬದ್ರುನ್ನಿಸ, ಸದಸ್ಯರಾದ ಜೊಹರ, ಕೈರುನ್ನಿಸ, ಕಾವೇರಿ, ಸರಸ್ವತಿ, ಹರೀಶ್ ಕುದ್ದುಂಬ್ಲಾಡಿ, ಅಬ್ದುಲ್ ರಜಾಕ್ (ಮೊನು) ರಫೀಕ್ ಮದನಿ, ಝಬೈರ್, ಬಶೀರ್, ಹಾಗೂ ಶಾಲಾಭಿವೃದಿ ಸಮಿತಿಯ ಮಾಜಿ ಅಧ್ಯಕ್ಷ ಜಬ್ಬಾರ್ ಪಾಟ್ರಕೋಡಿ ಭಾಗವಹಿಸಿದರು.
ವರದಿ: ಅಬ್ದುಲ್ ಖಾದರ್ ಪಾಟ್ರಕೋಡಿ