

ಪುತ್ತೂರು: ಎಸ್.ಡಿ.ಪಿ. ಐ ಪಕ್ಷದ ವತಿಯಿಂದ ನಡೆಯುವ “ಬೂತ್ ಜೋಡೋ” ಕಾರ್ಯಕ್ರಮದ ಪೂರ್ವಭಾವಿ ಸಭೆ ಜ.24ರಂದು ಬನ್ನೂರು SDPI ಕಛೇರಿಯಲ್ಲಿ ನಡೆಯಿತು.
ಪಕ್ಷದ ಪ್ರಮುಖರಾದ ಅಶ್ರಫ್ ಬಾವು, ಇಫಾಝ್ ಬನ್ನೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪಕ್ಷ ಸಂಘಟನೆ ಮತ್ತು ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಚರ್ಚೆ ನಡೆಯಿತು.
Like this:
Like Loading...