ರಾಷ್ಟ್ರೀಯ

ಸರಕಾರಿ ಕಾಲೇಜಿನ ಲ್ಯಾಬ್‌ ನಲ್ಲಿ ರಾಸಾಯನಿಕ ಸೋರಿಕೆ: 25 ವಿದ್ಯಾರ್ಥಿಗಳು ಅಸ್ವಸ್ಥ



ಹೈದರಾಬಾದ್: ಇಲ್ಲಿನ ಕಸ್ತೂರ್‌ಬಾ ಸರಕಾರಿ ಕಾಲೇಜಿನ ಲ್ಯಾಬ್‌ ನಲ್ಲಿ ರಾಸಾಯನಿಕ ಸೋರಿಕೆಯಾದ ಕಾರಣ ಒಟ್ಟು 25 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ.

Photo: ANI

ತಲೆಸುತ್ತು ಕಂಡುಬಂದ ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಯಾವ ಅನಿಲ ಸೋರಿಕೆಯಾಗಿದೆ ಎಂಬುದನ್ನು ಪರಿಶೀಲಿಸಲು ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ಧಾವಿಸಿವೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!