ಬೆಂಗಳೂರು: ಬಹುಭಾಷಾ ನಟಿ ರಂಭಾ ಕಾರು ಕೆನಡಾದಲ್ಲಿ ಅಪಘಾತವಾಗಿದ್ದು, ರಂಭಾ ಮತ್ತು ಪುತ್ರಿಯರು ಅಪಾಯದಿಂದ ಪರಾಗಿದ್ದಾರೆ.
ಘಟನೆಯಲ್ಲಿ ರಂಭಾ ಹಾಗೂ ಹಿರಿಯ ಪುತ್ರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಆದರೆ ಕಿರಿಯ ಪುತ್ರಿ ಸಾಶಾಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.