ಕರಾವಳಿ

ಆರ್ಯಾಪು ಗ್ರಾಮದ ಬಾರಿಕೆ ಗಜನಮೂಲೆ ಸಂಪರ್ಕ ರಸ್ತೆಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ

ಪುತ್ತೂರು: ಆರ್ಯಾಪು ಗ್ರಾಮದ ಬಾರಿಕೆ ಗಜನಮೂಲೆ ಸಂಪರ್ಕ ರಸ್ತೆಗೆ ಶಾಸಕ ಅಶೋಕ್ ರೈ ಅವರು ಶಿಲಾನ್ಯಾಸ ನೆರವೇರಿಸಿದರು. 5 ಲಕ್ಣ ಅನುದಾನದಲ್ಲಿ ಈ ರಸ್ತೆಯ ಕಾಮಗಾರಿ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!