ಕರಾವಳಿ

ಮಾದರಿ ಮದುವೆ ಕಾರ್ಯಕ್ರಮ ಯಶಸ್ವಿಗೊಳಿಸಿ-ಅರಿಯಡ್ಕ ಹಾಜಿ


ಪುತ್ತೂರು: ಪ್ರವಾದಿ ಮುಹಮ್ಮದ್ (ಸ.ಅ)ರವರ ಅತ್ಯಂತ ಶ್ರೇಷ್ಠ ವಿವಾಹ ಆಚಾರ ಇಂದು ಅನೇಕ ಕಡೆಗಳಲ್ಲಿ ಅನಾಚಾರವಾಗಿ ಮಾರ್ಪಾಡಾಗುತ್ತಿದ್ದು ದುರಂತ ಸಂಗತಿಯಾಗಿದೆ. ಇಸ್ಲಾಮಿನ ನೈಜ ವಿವಾಹ ಶೈಲಿ ಹೇಗೆ? ಎಂದು ತಿಳಿಸುವ ಮೂಲಕ ಜನಜಾಗೃತಿ ಮೂಡಿಸುವ ಮಾದರಿ ಮದುವೆ ಕಾರ್ಯಕ್ರಮ ಜ.19ರಂದು ಕೂರ್ನಡ್ಕ ಜಂಕ್ಷನ್ ನಲ್ಲಿ ನಡೆಯಲಿದೆ.  ಕಾರ್ಯಕ್ರಮದಲ್ಲಿ ಹೆಚ್ಚಿನ ಜನರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕುಂಬ್ರ ಮರ್ಕಝುಲ್ ಹುದಾ ಕರ್ನಾಟಕ ಇದರ ಅಧ್ಯಕ್ಷರಾದ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!