
ವಿಟ್ಲ: ಅಪ್ರಾಪ್ತ ಪ್ರಾಯದ ಬಾಲಕನಿಗೆ ಮೋಟಾರ್ ಸೈಕಲನ್ನು ಚಲಾಯಿಸಿ ಅಪಾಘಾತ ಪಡಿಸಿದ ಬಗ್ಗೆ ಎಸಿ ಜೆ ಮತ್ತು ಜೆ ಎಂ ಎಪ್ ಸಿ ನ್ಯಾಯಾಲಯ ಬಂಟ್ವಾಳದರವರ ವಿಚಾರಣೆಗೊಂಡು ದಿನಾಂಕ: 26.09.2025 ರಂದು ಆರೋಪಿ ವಾಹನದ ಆರ್ ಸಿ ಮಾಲಕರಾದ ಮಹಮ್ಮದ್ ಅನೀಸ್ ರವರಿಗೆ 32000 ರೂ, ದಂಡ ವಿಧಿಸಿದೆ.

Like this:
Like Loading...