ಕುಂಬ್ರ ಕೆಐಸಿಯಲ್ಲಿ ಅನಿವಾಸಿ ಸಾರಥಿಗಳ ಸಂಗಮ
ಪುತ್ತೂರು: ಸಮನ್ವಯ ಶಿಕ್ಷಣ ಸಂಸ್ಥೆ ಕೆಐಸಿ ಕುಂಬ್ರ ಇದರ ಅನಿವಾಸಿ ಸಾರಥಿಗಳ ಸಂಗಮವು ಸಂಸ್ಥೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ.ಎಂ ಬಾವ ಹಾಜಿ ಕೂರ್ನಡ್ಕ, ಅನೀಸ್ ಕೌಸರಿ, ನಿಝಮ್ ಆರಂಡ, ತಾಹಿರ್ ಸಾಲ್ಮರ, ನೂರ್ ಮುಹಮ್ಮದ್ ನೀರ್ಕಜೆ, ಇಕ್ಬಾಲ್ ಕುಂತೂರು, ಸಿದ್ದೀಕ್ ಕುಂತೂರು, ಸಿರಾಜ್ ಕುಂತೂರು, ರಹೀಮ್ ಸಾಲ್ಮರ, ಖಾಲಿದ್ ಸಾಲ್ಮರ, ನಾಸಿರ್ ರೆಂಜಲಾಡಿ, ಇಲ್ಯಾಸ್ ಮರ್ದಲ, ಮುಸ್ತಾಫಾ ಬೋಲ್ವಾರ್, ಅನಸ್ ಕೂದ್ಲುರು, ಹಸೈನಾರ್ ಕೊಡಂಗಾಯಿ, ಇಸ್ಮಾಯಿಲ್ ಇಂಜಿನಿಯರ್ ಭಾಗವಹಿಸಿದ್ದರು.