ಕರಾವಳಿಕ್ರೈಂ ಪುತ್ತೂರು: ಖಾಸಗಿ ಬಸ್-ಕಾರು ನಡುವೆ ಅಪಘಾತ, ಮೂವರಿಗೆ ಗಾಯ May 27, 2025 news_bites_admin ಪುತ್ತೂರು: ಖಾಸಗಿ ಬಸ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ತಂದೆ, ಮಗಳು ಹಾಗೂ ಮೊಮ್ಮಗಳು ಗಂಭೀರ ಗಾಯಗೊಂಡ ಘಟನೆ ಮೇ.27ರಂದು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಮುರ ಸಮೀಪ ನಡೆದಿದೆ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...