ಕರಾವಳಿಕ್ರೈಂ ಮಂಗಳೂರು: ಬೈಕ್ ಅಪಘಾತ, ಕಾಲೇಜು ವಿದ್ಯಾರ್ಥಿ ಮತ್ಯು September 20, 2024 news_bites_admin ಮಂಗಳೂರು: ಬೈಕ್ ಸ್ಕಿಡ್ ಆಗಿ ಬಿದ್ದು ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಎ.ಜೆ ಆಸ್ಪತ್ರೆ ಬಳಿ ಸೆ.20ರಂದು ಸಂಜೆ ನಡೆದಿದೆ. ಮೃತ ಯುವಕನನ್ನು ಯೆನಪೋಯ ಕಾಲೇಜಿನ ವಿದ್ಯಾರ್ಥಿ, ಮೇಲ್ಕಾರ್ ಸಮೀಪದ ರೇಂಗೇಲ್ ನಿವಾಸಿ ಜಾಸೀಮ್ (20ವ) ಎಂದು ಗುರುತಿಸಲಾಗಿದೆ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...