ಕುಂಬ್ರದ ಅಲ್ರಾಯಾ ಫ್ಯಾಮಿಲಿ ರೆಸ್ಟೋರೆಂಟ್ನಲ್ಲಿ ‘ರಂಜಾನ್ ಇಫ್ತಾರ್ ಬಾಕ್ಸ್’ ಸ್ಪೆಷಲ್ ಆಫರ್
ಪುತ್ತೂರು: ಕುಂಬ್ರದ ಅಲ್ರಾಯಾ ಫ್ಯಾಮಿಲಿ ರೆಸ್ಟೋರೆಂಟ್ನಲ್ಲಿ ರಂಜಾನ್ ಪ್ರಯುಕ್ತ ‘ರಂಜಾನ್ ಇಫ್ತಾರ್ ಬಾಕ್ಸ್’ ಆಫರ್ ಪ್ರಕಟಿಸಲಾಗಿದೆ.
ಚಿಕನ್ ಬಿರಿಯಾನಿ, ಫ್ರೆಶ್ ಜ್ಯೂಸ್, ಫ್ರುಟ್ಸ್, ಸಮೋಸಾ ಹಾಗೂ ವಾಟರ್ ಬಾಟಲ್ಗೆ ಕೇವಲ ರೂ.119 ದರ ನಿಗದಿಪಡಿಸಲಾಗಿದೆ.
2 ಪರೋಟ ಅಥವಾ ಅಕ್ಕಿ ರೊಟ್ಟಿ, ಚಿಕನ್ ಮಸಾಲಾ, ಫ್ರೆಶ್ ಜ್ಯೂಸ್, ಫ್ರುಟ್ಸ್, ಸಮೋಸ ಹಾಗೂ ವಾಟರ್ ಬಾಟಲ್ಗೆ ಕೇವಲ ರೂ.129 ದರ ಪ್ರಕಟಿಸಲಾಗಿದೆ.
ಆರ್ಡರ್ ಮಾಡಲು ಮತ್ತು ಹೆಚ್ಚಿನ ಮಾಹಿತಿ ಬೇಕಾದಲ್ಲಿ 9535627300 ಅಥವಾ 9611818900 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಅಲ್ರಾಯಾ ಫ್ಯಾಮಿಲಿ ರೆಸ್ಟೋರೆಂಟ್ನ ಮಾಲಕರು ತಿಳಿಸಿದ್ದಾರೆ.