ಕರಾವಳಿ

ಪುತ್ತೂರು ತಾಲೂಕು ಕಚೇರಿಯಲ್ಲಿ ಅಪಾಯಕಾರಿ ಆಸನ..!


ಪುತ್ತೂರು: ಪುತ್ತೂರು ತಾಲೂಕು ಕಚೇರಿ ( ಮಿನಿ ವಿಧಾನ ಸೌಧ) ದ ಒಂದನೇ ಮಹಡಿಯಲ್ಲಿ ಸಾರ್ವಜನಿಕರಿಗೆ ಕುಳಿತು ಕೊಳ್ಳಲಿರುವ ಆಸನ ( ಚೆಯರ್) ಅಪಾಯಕಾರಿಯಾಗಿದೆ.


ಕಬ್ಬಿಣದ ಚೆಯರ್ ನ ಕಾಲು ತುಂಡಾಗಿದ್ದು ಯಾರಾದರೂ ಕುಳಿತರೆ ಬೀಳುವ ಸಂಭವ ಇದ್ದು ಸಂಬಂದಪಟ್ಟವರು ಇದನ್ನು ಬದಲಾಯಿಸಬೇಕಿದೆ.

ಅಪಾಯ ಸಂಭವಿಸುವ ಮುನ್ನ ಎಚ್ಚರಗೊಳ್ಳದೆ ಇದ್ದಲ್ಲಿ ಸಾರ್ವಜನಿಕರ ಕಾಲು ಮುರಿಯುವುದು ನಿಶ್ಚಿತ

Leave a Reply

Your email address will not be published. Required fields are marked *

error: Content is protected !!