ಕರಾವಳಿ

ಕುಂಬ್ರ: ಅಲ್ ಬದ್ರಿಯಾ ಸಾಹಿತ್ಯ ಸಮಾಜಕ್ಕೆ ಪದಾಧಿಕಾರಿಗಳ ಆಯ್ಕೆ


ಪುತ್ತೂರು: ಅಲ್ ಮದ್ರಸತುಲ್ ಬದ್ರಿಯಾ ಬದ್ರಿಯಾ ನಗರ ಕುಂಬ್ರ ಮದ್ರಸಾ ವಿದ್ಯಾರ್ಥಿಗಳ ಒಕ್ಕೂಟ ಅಲ್ ಬದ್ರಿಯಾ ಸಾಹಿತ್ಯ ಸಮಾಜ ಇದರ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಮುಹಮ್ಮದ್ ನಾಫಿಹ್
ಪ್ರ.ಕಾರ್ಯದರ್ಶಿ ಮುಹಮ್ಮದ್ ಆದಿಲ್ ಹಾಗೂ ಕೋಶಾಧಿಕಾರಿಯಾಗಿ ಮುಹಮ್ಮದ್ ಫಾಝಿಲ್ ರನ್ನು ಅಯ್ಕೆ ಮಾಡಲಾಯಿತು.


ಉಪಾಧ್ಯಕ್ಷರಾಗಿ ಅಫ್ನಾನ್, ಮದ್ರಸಾ ನಾಯಕರಾಗಿ ರಿಫಾಅತ್
ಉಪನಾಯಕನಾಗಿ ಶಜಾಅ್, ವಿದ್ಯಾರ್ಥಿನಿಯರಲ್ಲಿ ನಿದಾ ಫಾತಿಮಾ ಹಾಗೂ ಉಪನಾಯಕಿಯಾಗಿ ಫಾತಿಮತ್ ಇಸ್ರಾ ಆಯ್ಕೆಯಾದರು. ಸಾಹಿತ್ಯ ಸಮಾಜ ಚೆಯರ್ಮ್ಯಾನ್ ಅನ್ಸಾಫ್,ಕನ್ವೀನರ್ ರಾಝಿನ್,
ಗಾರ್ಡನ್ ಕ್ಯಾಪ್ಟನ್ ರಾಶಿದ್, ವೈಸ್ ಕ್ಯಾಪ್ಟನಾಗಿ ಶಫೀಕ್
ಸದಸ್ಯರುಗಳಾಗಿ ಹನಾನ್ ಹಸೀಬ್ ಶಯಾಮ್ ಫಯಾಝ್ ಶಾಬಾಝ್ ಅಫೀಫ್ ಪ್ರತಿಜ್ಞೆ ಸ್ವೀಕರಿಸಿದರು
ಖತೀಬ್ ಉಸ್ತಾದ್ ತ್ವಯ್ಯಿಬ್ ಮಳ್’ಹರಿ ಅಧ್ಯಕ್ಷತೆ ವಹಿಸಿದ್ದರು ಉಸ್ತಾದರುಗಳಾದ ಶಾಹುಲ್ ಹಮೀದ್ ಹನೀಫಿ, ಹಮೀದ್ ಮುಸ್ಲಿಯಾರ್ ವಿದ್ಯಾರ್ಥಿಗಳಿಗೆ ನಿರ್ದೇಶನ ನೀಡಿದರು.

 

Leave a Reply

Your email address will not be published. Required fields are marked *

error: Content is protected !!